ಸಾಮಗ್ರಿಗಳು -
ಮೈದಾಹಿಟ್ಟು
ಸಕ್ಕರೆ
ಒಣಕೊಬ್ಬರಿ
ಏಲಕ್ಕಿಪುಡಿ
ಅಕ್ಕಿಹಿಟ್ಟು
ವನಸ್ಪತಿ (dalda )
ಎಣ್ಣೆ (ಕರಿಯಲು)
ಮಾಡುವ ವಿಧಾನ -
1.ಸಕ್ಕರೆ, ಒಣಕೊಬ್ಬರಿ, ಏಲಕ್ಕಿಪುಡಿಮಾಡಿಕೊಂಡು ಬೆರೆಸಬೇಕು.
2.ಮೈದಹಿಟ್ಟಿಗೆ ಸ್ವಲ್ಪ್ ಕಾಯಿಸಿದ ಎಣ್ಣೆಯನ್ನು ಹಾಕಿ ಚಪಾತಿ ಹಿಟ್ಟಿನ ಹಾಗೆ ನಾದಿಕೊಳ್ಳಬೇಕು.
3. ನಾದಿದ ಹಿಟ್ಟನ್ನು ಚಪಾತಿ ತರಹ 3 ಚಪಾತಿಯನ್ನು ಲಟ್ಟಿಸಿ ಇಟ್ಟುಕೊಳ್ಳಬೇಕು.
4. ಸ್ವಲ್ಪ್ ಅಕ್ಕಿಹಿಟ್ಟಿಗೆ ವನಸ್ಪತಿ (dalda ) ಹಾಕಿ ಕಲಿಸೀಡಬೇಕು. ಮಾಡಿದ 3 ಚಪಾತಿಯನ್ನು ತೆಗೆದುಕೊಂಡು ಮೊದಲನೇ ಚಪಾತಿಗೆ ಅಕ್ಕಿಹಿತ್ತಿನ್ ಮಿಶ್ರಣವನ್ನು ಹಚ್ಚಬೇಕು ಆ ಚಪಾತಿ ಮೇಲೆ ಇನ್ನೊಂದು ಚಪಾತಿಯನ್ನು ಇಡಬೇಕು ನಂತರ ಆ ಚಪಾತಿಗೂ ಅಕ್ಕಿಹಿತ್ತಿನ್ ಮಿಶ್ರಣವನ್ನು ಹಚ್ಚಬೇಕು ಮತ್ತೆ ಅದರ ಮೇಲೆ 3ನೇ ಚಪಾತಿ ಇಟ್ಟು ಅದಕ್ಕೂ ಅಕ್ಕಿಹಿತ್ತಿನ್ ಮಿಶ್ರಣವನ್ನು ಹಚ್ಚಿ ಅದನ್ನು ಸಣ್ಣದಾಗಿ ಸುತ್ತಿಕೊಂಡು ಅದನ್ನು ಚಾಕುವಿನಿಂದ ಕತ್ತರಿಸಬೇಕು , ಕತ್ತರಿಸಿದ ನಂತರ ಅದನ್ನು ಲಟ್ಟಿಸಬೇಕು. ಲಟ್ಟಿಸಿ ಇಟ್ಟುಕೊಂಡಿರುವ ಒಣ ಚಿರೋಟಿಯನ್ನು ಎಣ್ಣೆಯಲ್ಲಿ ಕರಿಯಬೇಕು ಅದಕ್ಕೆ ಬಿಸಿ ಇರುವಾಗಲೇ ಸಕ್ಕರೆ ಪುಡಿಯನ್ನು ಉದುರಿಸಿದರೆ ಒಣ ಚಿರೋಟಿ ತಯಾರಾದ ಹಾಗೆ.
Ingredients
Maida
Sugar (powdered)
Dry cocnut (scraped)
Cardamom (powdered)
Rice flour
Dalda or Ghee
Oil
Procedure:
- Mix sugar, dry coconut and cardamom.
- Prepare maida dough; add heated oil to maida and knead it thoroughly
- Roll maida dough into 3 circles (like chapathi) of uniform thickness and diameter
- Add little dalda to little rice flour and mix properly to make a thick paste
- Prepare a triple sandwich of the 3 circles with rice flour-dalda paste in between apply a layer of rice flour-dalda paste to the top most circle and roll the sandwich into a tight roll.
- Cut the roll into pieces of equal width a knife
- With a chapathi roller roll the cut pieces lightly
- Deep fry the rolled pieces until they turn brown
- Sprinkle powdered sugar on the fried pieces while they are still hot allow to cool and they are ready.
Serve with a khara item.